ಅರಳಿದ ಹೂಗಳು ಚಿತ್ರವು ೧೫ ಫೆಬ್ರವರಿ೧೯೯೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಪಾರ್ವತಮ್ಮ ರಾಜ್‍ಕುಮಾರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಆಕಾಶ ಮೇಲಿದೆ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್ ಕಾಮನ ಬಿಲ್ಲಲ್ಲಿ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್ ನುಡಿಸುವೆ ಬಾಳಿ ಬಾ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್ ಇಲ್ಲ ಮಜ ಇಲ್ಲೆ ನಿಜ - ಎಸ್.ಪಿ.ಬಾಲಸುಬ್ರಮಣ್ಯಂ ಅತ್ತೆ ಮಗಳೆ - ಎಸ್.ಪಿ.ಬಾಲಸುಬ್ರಮಣ್ಯಂ